ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ಮಂಗಳೂರು ನಗರವಿತ್ತರ ವಿಧಾನ ಸಭಾ ಶಾಸಕ ಜೆ. ಕೃಷ್ಣ ಪಾಲೆಮಾರು ಕುಟುಂಬ ಸಮೇತರಾಗಿ ಬಂದು ಚಂಡಿಕಾ ಹೋಮ ನೆರವೇರಿಸಿದರು.